ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w24 ಜುಲೈ ಪು. 32
  • ಎಚ್ಚರವಾಗಿ ಇರೋಕೆ ಚೆನ್ನಾಗಿ ಅಧ್ಯಯನ ಮಾಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎಚ್ಚರವಾಗಿ ಇರೋಕೆ ಚೆನ್ನಾಗಿ ಅಧ್ಯಯನ ಮಾಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಅನುರೂಪ ಮಾಹಿತಿ
  • ಯೆಹೋವನು ದಾನಿಯೇಲನಿಗೆ ಒಂದು ಅದ್ಭುತಕರವಾದ ಬಹುಮಾನವನ್ನು ವಾಗ್ದಾನಿಸುತ್ತಾನೆ
    ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
  • ದಾನಿಯೇಲನ ತರ ಇರಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ದಾನಿಯೇಲ ಪುಸ್ತಕ ಮತ್ತು ನೀವು
    ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
  • ದೇವರಿಂದ ಕಳುಹಿಸಲ್ಪಟ್ಟ ಒಬ್ಬ ಸಂದೇಶವಾಹಕನಿಂದ ಬಲಗೊಳಿಸಲ್ಪಟ್ಟದ್ದು
    ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
w24 ಜುಲೈ ಪು. 32

ಇದನ್ನ ಮಾಡಿ ನೋಡಿ!

ಎಚ್ಚರವಾಗಿ ಇರೋಕೆ ಚೆನ್ನಾಗಿ ಅಧ್ಯಯನ ಮಾಡಿ

ಚೆನ್ನಾಗಿ ಅಧ್ಯಯನ ಮಾಡೋದು ಯಾಕಷ್ಟು ಪ್ರಾಮುಖ್ಯ ಅಂತ ತಿಳ್ಕೊಳ್ಳೋಕೆ ದಾನಿಯೇಲ 9: 1-19 ಓದಿ.

ಸನ್ನಿವೇಶ ಅರ್ಥಮಾಡ್ಕೊಳ್ಳಿ. ಈ ವಚನ ಓದಿದ ಮೇಲೆ, ಅಲ್ಲಿ ಯಾವೆಲ್ಲ ಘಟನೆಗಳಾಯ್ತು, ಅದ್ರಿಂದ ದಾನಿಯೇಲನಿಗೆ ಏನಾಯ್ತು? (ದಾನಿ. 5:29–6:5) ನೀವು ದಾನಿಯೇಲನ ಜಾಗದಲ್ಲಿ ಇದ್ದಿದ್ರೆ ನಿಮಗೆ ಹೇಗೆ ಅನಿಸ್ತಿತ್ತು?

ಇನ್ನೂ ತಿಳ್ಕೊಳ್ಳಿ. ದಾನಿಯೇಲ ಯಾವ ‘ಪವಿತ್ರ ಪುಸ್ತಕಗಳನ್ನ’ ಓದಿರಬಹುದು? (ದಾನಿ. 9:2, ಪಾದಟಿಪ್ಪಣಿ; ಕಾವಲಿನಬುರುಜು11-E 1/1 ಪುಟ 22 ಪ್ಯಾರ 2) ದಾನಿಯೇಲ ತನ್ನ ಮತ್ತು ಇಸ್ರಾಯೇಲ್‌ ಜನ್ರ ತಪ್ಪನ್ನ ಒಪ್ಕೊಳ್ಳೋಕೆ ಕಾರಣ ಏನು? (ಯಾಜ. 26:39-42; 1 ಅರ. 8:46-50; ದಾನಿಯೇಲನ ಪ್ರವಾದನೆ ಪುಟ 182-184) ದಾನಿಯೇಲ ಮಾಡಿದ ಪ್ರಾರ್ಥನೆಯಿಂದ ಅವನು ದೇವರ ವಾಕ್ಯನ ಚೆನ್ನಾಗಿ ಅಧ್ಯಯನ ಮಾಡ್ತಿದ್ದ ಅಂತ ಹೇಗೆ ಗೊತ್ತಾಗುತ್ತೆ?—ದಾನಿ. 9:11-13.

ಏನು ಕಲಿತ್ರಿ ಅಂತ ಯೋಚಿಸಿ. ನಿಮ್ಮನ್ನೇ ಕೇಳ್ಕೊಳ್ಳಿ:

  • ‘ಲೋಕದಲ್ಲಿ ನಡಿತಿರೋ ಘಟನೆಗಳಿಗೆ ನಾನು ಗಮನ ಕೊಡದಿರೋಕೆ ಏನು ಮಾಡಬೇಕು?’ (ಮೀಕ 7:7)

  • ‘ದಾನಿಯೇಲನ ತರ ದೇವರ ವಾಕ್ಯನ ಚೆನ್ನಾಗಿ ಅಧ್ಯಯನ ಮಾಡಿದ್ರೆ ಏನು ಪ್ರಯೋಜನ ಸಿಗುತ್ತೆ?’(ಕಾವಲಿನಬುರುಜು04 8/1 ಪುಟ 12 ಪ್ಯಾರ 17)

  • ‘ನಾನು ಯಾವಾಗ್ಲೂ ‘ಎಚ್ಚರವಾಗಿ ಇರೋಕೆ’ ಯಾವ ವಿಷ್ಯಗಳ ಬಗ್ಗೆ ಅಧ್ಯಯನ ಮಾಡಬೇಕು?’(ಮತ್ತಾ. 24:42, 44; ಕಾವಲಿನಬುರುಜು12 8/15 ಪುಟ 5 ಪ್ಯಾರ 7-8)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ