ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w24 ಡಿಸೆಂಬರ್‌ ಪು. 32
  • ನುಡಿದಂತೆ ನಡೆದವರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನುಡಿದಂತೆ ನಡೆದವರು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಅನುರೂಪ ಮಾಹಿತಿ
  • “ನಿನ್ನ ಹರಕೆಯನ್ನು ಒಪ್ಪಿಸು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ನಂಬಿಗಸ್ತರಿಗೆ ದೇವರ ಮೆಚ್ಚಿಕೆ ಸಿಗುತ್ತದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಅಪ್ಪ ಮತ್ತು ಯೆಹೋವನನ್ನು ಖುಷಿಪಡಿಸಿದ ಮಗಳು
    ನಿಮ್ಮ ಮುದ್ದು ಮಕ್ಕಳಿಗೆ ಕಲಿಸಿರಿ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
w24 ಡಿಸೆಂಬರ್‌ ಪು. 32

ಕಲಿಯೋಕೆ ಒಂದು ಕಥೆ

ನುಡಿದಂತೆ ನಡೆದವರು

ನ್ಯಾಯಸ್ಥಾಪಕರು 11:30-40 ಓದಿ. ಯೆಫ್ತಾಹ ಮತ್ತು ಅವನ ಮಗಳು ಕೊಟ್ಟ ಮಾತನ್ನ ಹೇಗೆ ಉಳಿಸ್ಕೊಂಡ್ರು ಅನ್ನೋ ಕಥೆ ಇಲ್ಲಿದೆ.

ಇದ್ರ ಬಗ್ಗೆ ಯೋಚಿಸಿ. ಇಸ್ರಾಯೇಲ್ಯರು ಯೆಹೋವನಿಗೆ ಮಾತುಕೊಟ್ಟ ಮೇಲೆ ಹೇಗೆ ನಡ್ಕೊಳ್ತಿದ್ರು? (ಅರ. 30:2) ಯೆಫ್ತಾಹ ಮತ್ತು ಅವನ ಮಗಳು ಯೆಹೋವನ ಮೇಲೆ ನಂಬಿಕೆಯಿದೆ ಅಂತ ಹೇಗೆ ತೋರಿಸಿದ್ರು?—ನ್ಯಾಯ. 11:9-11, 19-24, 36.

ಹುಡುಕಿ ನೋಡಿ. ಯೆಫ್ತಾಹ ಹರಕೆ ಹೊತ್ತಾಗ ಹೇಳಿದ ಮಾತಿಂದ ನಮಗೇನು ಗೊತ್ತಾಗುತ್ತೆ? (ಕಾವಲಿನಬುರುಜು16.04 ಪುಟ 7 ಪ್ಯಾರ 12) ಹರಕೆ ತೀರಿಸೋಕೆ ಯೆಫ್ತಾಹ ಮತ್ತು ಅವನ ಮಗಳು ಏನೆಲ್ಲ ತ್ಯಾಗ ಮಾಡಿದ್ರು? (ಕಾವಲಿನಬುರುಜು16.04 ಪುಟ 7-8 ಪ್ಯಾರ 14-16) ಇವತ್ತು ನಾವು ಯೆಹೋವನಿಗೆ ಏನೆಲ್ಲಾ ಮಾತು ಕೊಡ್ತೀವಿ?—ಕಾವಲಿನಬುರುಜು17.04 ಪುಟ 5-8 ಪ್ಯಾರ 10-19.

ಪಾಠ ಕಂಡುಹಿಡೀರಿ. ಈ ಪ್ರಶ್ನೆಗಳನ್ನ ಕೇಳ್ಕೊಳಿ:

  • ‘ದೀಕ್ಷಾಸ್ನಾನದ ಸಮಯದಲ್ಲಿ ಕೊಟ್ಟ ಮಾತಂತೆ ನಡೆಯೋಕೆ ಯಾವುದು ಸಹಾಯ ಮಾಡುತ್ತೆ?’ (ಕಾವಲಿನಬುರುಜು20.03 ಪುಟ 13 ಪ್ಯಾರ 20)

  • ‘ನಾನು ಇನ್ನೂ ಚೆನ್ನಾಗಿ ಯೆಹೋವನ ಸೇವೆ ಮಾಡೋಕೆ ಯಾವೆಲ್ಲ ತ್ಯಾಗ ಮಾಡಬಹುದು?’

  • ‘ಮದುವೆ ಟೈಮಲ್ಲಿ ಕೊಟ್ಟ ಮಾತನ್ನ ನಾನು ಹೇಗೆ ಉಳಿಸ್ಕೊಳ್ಳಬಹುದು?’ (ಮತ್ತಾ. 19:5, 6; ಎಫೆ. 5:28-33)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ