ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ijwfq ಲೇಖನ 6
  • ನೀವು ಯೇಸುವನ್ನು ನಂಬುತ್ತೀರಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೀವು ಯೇಸುವನ್ನು ನಂಬುತ್ತೀರಾ?
  • ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
  • ಅನುರೂಪ ಮಾಹಿತಿ
  • ಯೆಹೋವನ ಸಾಕ್ಷಿಗಳ ನಂಬಿಕೆ ಏನು?
    ಯೆಹೋವನ ಸಾಕ್ಷಿಗಳ ನಂಬಿಕೆ ಏನು?
  • “ನಾನೇ ಮಾರ್ಗವೂ ಸತ್ಯವೂ ಜೀವವೂ”
    “ನನ್ನನ್ನು ಹಿಂಬಾಲಿಸಿರಿ”
  • ಯೇಸು ಕ್ರಿಸ್ತನು ಯಾರು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಯೇಸು ಕ್ರಿಸ್ತ ಯಾರು?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
ಇನ್ನಷ್ಟು
ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
ijwfq ಲೇಖನ 6
ಯೇಸು ಸಾಯುತ್ತಿರುವುದು

ನೀವು ಯೇಸುವನ್ನು ನಂಬುತ್ತೀರಾ?

ಹೌದು. ನಾವು ಯೇಸುವನ್ನು ನಂಬುತ್ತೇವೆ. ಆತನು ಹೇಳಿದ್ದು: “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ. ನನ್ನ ಮೂಲಕವೇ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ.” (ಯೋಹಾನ 14:6) ಯೇಸು ಸ್ವರ್ಗದಿಂದ ಭೂಮಿಗೆ ಬಂದು ತನ್ನ ಪರಿಪೂರ್ಣ ಮಾನವ ಜೀವವನ್ನು ವಿಮೋಚನಾ ಮೌಲ್ಯ ಯಜ್ಞವಾಗಿ ಕೊಟ್ಟನು ಎಂದು ನಾವು ನಂಬುತ್ತೇವೆ. (ಮತ್ತಾಯ 20:28) ಆತನಲ್ಲಿ ನಂಬಿಕೆಯಿಡುವವರು ನಿತ್ಯಜೀವವನ್ನು ಪಡೆಯುವಂತೆ ಆತನ ಮರಣ ಮತ್ತು ಪುನರುತ್ಥಾನ ಸಾಧ್ಯಗೊಳಿಸಿತು. (ಯೋಹಾನ 3:16) ಯೇಸು ಈಗಾಗಲೇ ದೇವರ ಸ್ವರ್ಗೀಯ ರಾಜ್ಯದ ರಾಜನಾಗಿ ಆಳುತ್ತಿದ್ದಾನೆ ಎಂದು ಸಹ ನಂಬುತ್ತೇವೆ. ಅತಿ ಶೀಘ್ರದಲ್ಲೇ ಆ ರಾಜ್ಯ ಇಡೀ ಭೂಮಿಯಲ್ಲಿ ಶಾಂತಿಯನ್ನು ಸ್ಥಾಪಿಸುವುದು. (ಪ್ರಕಟನೆ 11:15) ಅದೇ ಸಮಯದಲ್ಲಿ ‘ತಂದೆಯು ನನಗಿಂತ ದೊಡ್ಡವನು’ ಎಂದು ಯೇಸು ಹೇಳಿದ ಮಾತನ್ನು ಸಹ ನಾವು ನಂಬುತ್ತೇವೆ. (ಯೋಹಾನ 14:28) ಹಾಗಾಗಿ ಯೇಸುವನ್ನು ನಾವು ಆರಾಧಿಸುವುದಿಲ್ಲ. ಅವನನ್ನು ಸರ್ವಶಕ್ತ ದೇವರೆಂದು ನಂಬುವುದಿಲ್ಲ. ಬದಲಿಗೆ ದೇವರ ಮಗನೆಂದು ನಂಬುತ್ತೇವೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ