ಮತ್ತಾಯ 4:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಯೇಸು ಗಲಿಲಾಯ ಸಮುದ್ರ ತೀರದಲ್ಲಿ ನಡಿತಿದ್ದಾಗ, ಪೇತ್ರ+ ಅನ್ನೋ ಹೆಸ್ರಿದ್ದ ಸೀಮೋನ ಮತ್ತು ಅವನ ತಮ್ಮ ಅಂದ್ರೆಯ ಸಮುದ್ರದಲ್ಲಿ ಬಲೆ ಬೀಸೋದನ್ನ ನೋಡಿದನು. ಅವರಿಬ್ರೂ ಬೆಸ್ತರಾಗಿದ್ರು.+
18 ಯೇಸು ಗಲಿಲಾಯ ಸಮುದ್ರ ತೀರದಲ್ಲಿ ನಡಿತಿದ್ದಾಗ, ಪೇತ್ರ+ ಅನ್ನೋ ಹೆಸ್ರಿದ್ದ ಸೀಮೋನ ಮತ್ತು ಅವನ ತಮ್ಮ ಅಂದ್ರೆಯ ಸಮುದ್ರದಲ್ಲಿ ಬಲೆ ಬೀಸೋದನ್ನ ನೋಡಿದನು. ಅವರಿಬ್ರೂ ಬೆಸ್ತರಾಗಿದ್ರು.+