ಮತ್ತಾಯ 4:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಆಮೇಲೆ ಯೇಸು ಗಲಿಲಾಯದಲ್ಲೆಲ್ಲ+ ಪ್ರಯಾಣ ಮಾಡಿ ಸಭಾಮಂದಿರಗಳಲ್ಲಿ*+ ಕಲಿಸ್ತಾ ದೇವರ ಆಳ್ವಿಕೆಯ ಸಿಹಿಸುದ್ದಿ ಸಾರುತ್ತಾ ಇದ್ದನು. ಅಷ್ಟೇ ಅಲ್ಲ ಜನ್ರ ಎಲ್ಲ ರೀತಿಯ ರೋಗಗಳನ್ನ, ಕಾಯಿಲೆಗಳನ್ನ ವಾಸಿಮಾಡ್ತಿದ್ದನು.+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 4:23 ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 176 ಮಹಾನ್ ಪುರುಷ, ಅಧ್ಯಾ. 24
23 ಆಮೇಲೆ ಯೇಸು ಗಲಿಲಾಯದಲ್ಲೆಲ್ಲ+ ಪ್ರಯಾಣ ಮಾಡಿ ಸಭಾಮಂದಿರಗಳಲ್ಲಿ*+ ಕಲಿಸ್ತಾ ದೇವರ ಆಳ್ವಿಕೆಯ ಸಿಹಿಸುದ್ದಿ ಸಾರುತ್ತಾ ಇದ್ದನು. ಅಷ್ಟೇ ಅಲ್ಲ ಜನ್ರ ಎಲ್ಲ ರೀತಿಯ ರೋಗಗಳನ್ನ, ಕಾಯಿಲೆಗಳನ್ನ ವಾಸಿಮಾಡ್ತಿದ್ದನು.+