ಮತ್ತಾಯ 4:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಯೇಸುವಿನ ಬಗ್ಗೆ ಸಿರಿಯದಲ್ಲೆಲ್ಲ ಸುದ್ದಿ ಹಬ್ಬಿತು. ಹಾಗಾಗಿ ಜನ ಬೇರೆಬೇರೆ ಕಾಯಿಲೆ, ರೋಗಗಳಿಂದ ಬಳಲುತ್ತಾ ಇದ್ದವ್ರನ್ನ,+ ಕೆಟ್ಟ ದೇವದೂತರ ಹತೋಟಿಯಲ್ಲಿ ಇದ್ದವ್ರನ್ನ,+ ಮೂರ್ಛೆ ರೋಗಿಗಳನ್ನ+ ಮತ್ತು ಲಕ್ವ ಹೊಡೆದವ್ರನ್ನ ಆತನ ಹತ್ರ ಕರ್ಕೊಂಡು ಬಂದ್ರು. ಆತನು ಅವ್ರನ್ನ ವಾಸಿಮಾಡಿದನು. ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 4:24 ಎಚ್ಚರ!,12/8/1991, ಪು. 30
24 ಯೇಸುವಿನ ಬಗ್ಗೆ ಸಿರಿಯದಲ್ಲೆಲ್ಲ ಸುದ್ದಿ ಹಬ್ಬಿತು. ಹಾಗಾಗಿ ಜನ ಬೇರೆಬೇರೆ ಕಾಯಿಲೆ, ರೋಗಗಳಿಂದ ಬಳಲುತ್ತಾ ಇದ್ದವ್ರನ್ನ,+ ಕೆಟ್ಟ ದೇವದೂತರ ಹತೋಟಿಯಲ್ಲಿ ಇದ್ದವ್ರನ್ನ,+ ಮೂರ್ಛೆ ರೋಗಿಗಳನ್ನ+ ಮತ್ತು ಲಕ್ವ ಹೊಡೆದವ್ರನ್ನ ಆತನ ಹತ್ರ ಕರ್ಕೊಂಡು ಬಂದ್ರು. ಆತನು ಅವ್ರನ್ನ ವಾಸಿಮಾಡಿದನು.