-
ಮತ್ತಾಯ 8:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ನಾನು ಸಹ ಅಧಿಕಾರದ ಕೆಳಗಿರುವವನೇ. ನನ್ನ ಕೆಳಗೂ ಸೈನಿಕರಿದ್ದಾರೆ. ನಾನು ಅವ್ರಲ್ಲಿ ಒಬ್ಬನಿಗೆ ‘ಹೋಗು’ ಅಂದ್ರೆ ಹೋಗ್ತಾನೆ. ಇನ್ನೊಬ್ಬನಿಗೆ ‘ಬಾ’ ಅಂದ್ರೆ ಬರ್ತಾನೆ. ನನ್ನ ಸೇವಕನಿಗೆ ‘ಇದನ್ನ ಮಾಡು’ ಅಂದ್ರೆ ಮಾಡ್ತಾನೆ” ಅಂದ.
-