-
ಮತ್ತಾಯ 8:16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ಸಂಜೆ ಆದಾಗ ಜನ್ರು ಕೆಟ್ಟ ದೇವದೂತರ ನಿಯಂತ್ರಣದಲ್ಲಿದ್ದ ತುಂಬ ಜನ್ರನ್ನ ಆತನ ಹತ್ರ ಕರ್ಕೊಂಡು ಬಂದ್ರು. ಆತನು ಒಂದೇ ಮಾತಲ್ಲಿ ಆ ಕೆಟ್ಟ ದೇವದೂತರನ್ನ ಓಡಿಸಿಬಿಟ್ಟನು. ಹುಷಾರಿಲ್ಲದ ಜನ್ರನ್ನೆಲ್ಲ ವಾಸಿಮಾಡಿದನು.
-