ಮತ್ತಾಯ 8:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ಯೇಸು ಆಕಡೆ ದಡದಲ್ಲಿದ್ದ ಗದರೇನರ ಪ್ರದೇಶಕ್ಕೆ ಬಂದಾಗ, ಕೆಟ್ಟ ದೇವದೂತರ ನಿಯಂತ್ರಣದಲ್ಲಿದ್ದ ಇಬ್ಬರು ಸ್ಮಶಾನದ ಮಧ್ಯದಿಂದ ಆತನ ಎದುರು ಬಂದ್ರು.+ ಅವರು ತುಂಬ ಕ್ರೂರಿಗಳಾಗಿದ್ದ ಕಾರಣ ಆ ದಾರಿಯಲ್ಲಿ ಹೋಗೋಕೆ ಎಲ್ರೂ ಭಯಪಡ್ತಿದ್ರು. ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 8:28 ಕಾವಲಿನಬುರುಜು,12/1/1997, ಪು. 510/15/1992, ಪು. 64/1/1990, ಪು. 8 ಮಹಾನ್ ಪುರುಷ, ಅಧ್ಯಾ. 45
28 ಯೇಸು ಆಕಡೆ ದಡದಲ್ಲಿದ್ದ ಗದರೇನರ ಪ್ರದೇಶಕ್ಕೆ ಬಂದಾಗ, ಕೆಟ್ಟ ದೇವದೂತರ ನಿಯಂತ್ರಣದಲ್ಲಿದ್ದ ಇಬ್ಬರು ಸ್ಮಶಾನದ ಮಧ್ಯದಿಂದ ಆತನ ಎದುರು ಬಂದ್ರು.+ ಅವರು ತುಂಬ ಕ್ರೂರಿಗಳಾಗಿದ್ದ ಕಾರಣ ಆ ದಾರಿಯಲ್ಲಿ ಹೋಗೋಕೆ ಎಲ್ರೂ ಭಯಪಡ್ತಿದ್ರು.