-
ಮತ್ತಾಯ 8:32ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
32 ಯೇಸು “ಹೋಗಿ!” ಅಂದನು. ಆ ಕೆಟ್ಟ ದೇವದೂತರು ಹೊರಗೆ ಬಂದು ಹಂದಿಗಳ ಒಳಗೆ ಸೇರ್ಕೊಂಡ್ರು. ಆ ಹಂದಿಗಳು ಓಡಿ ಬೆಟ್ಟದ ತುದಿಯಿಂದ ಜಿಗಿದು ಸಮುದ್ರದಲ್ಲಿ ಬಿದ್ದು ಸತ್ತವು.
-