ಮತ್ತಾಯ 9:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಅಲ್ಲಿ, ಜನ ಲಕ್ವ ಹೊಡೆದಿದ್ದ ಒಬ್ಬನನ್ನ ಮಂಚ ಸಮೇತ ಹೊತ್ಕೊಂಡು ಬರೋದನ್ನ ನೋಡಿದನು. ಅವ್ರ ನಂಬಿಕೆ ನೋಡಿ ಯೇಸು ಲಕ್ವ ಹೊಡೆದವನಿಗೆ “ಮಗನೇ ಧೈರ್ಯವಾಗಿರು! ನಿನ್ನ ಪಾಪಗಳನ್ನ ಕ್ಷಮಿಸಿದ್ದೀನಿ”+ ಅಂದನು. ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 9:2 ಮಹಾನ್ ಪುರುಷ, ಅಧ್ಯಾ. 26
2 ಅಲ್ಲಿ, ಜನ ಲಕ್ವ ಹೊಡೆದಿದ್ದ ಒಬ್ಬನನ್ನ ಮಂಚ ಸಮೇತ ಹೊತ್ಕೊಂಡು ಬರೋದನ್ನ ನೋಡಿದನು. ಅವ್ರ ನಂಬಿಕೆ ನೋಡಿ ಯೇಸು ಲಕ್ವ ಹೊಡೆದವನಿಗೆ “ಮಗನೇ ಧೈರ್ಯವಾಗಿರು! ನಿನ್ನ ಪಾಪಗಳನ್ನ ಕ್ಷಮಿಸಿದ್ದೀನಿ”+ ಅಂದನು.