ಮತ್ತಾಯ 9:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಈ ವ್ಯಕ್ತಿಗೆ ನಾನು ‘ನಿನ್ನ ಪಾಪಗಳನ್ನ ಕ್ಷಮಿಸಿದ್ದೀನಿ’ ಅನ್ನೋದು ಸುಲಭನಾ? ಅಥವಾ ‘ಎದ್ದು ನಡಿ’ ಅನ್ನೋದು ಸುಲಭನಾ?+