ಮತ್ತಾಯ 9:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆದ್ರೆ ಭೂಮಿ ಮೇಲೆ ಪಾಪಗಳನ್ನ ಕ್ಷಮಿಸೋ ಅಧಿಕಾರ ಮನುಷ್ಯಕುಮಾರನಿಗೆ ಇದೆ ಅನ್ನೋದು ನಿಮಗೆ ಗೊತ್ತಾಗಲಿ...” ಅಂತ ಹೇಳಿ ಲಕ್ವ ಹೊಡೆದವನಿಗೆ “ಎದ್ದು ಹಾಸಿಗೆ ತಗೊಂಡು ಮನೆಗೆ ಹೋಗು”+ ಅಂದನು. ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 9:6 ಮಹಾನ್ ಪುರುಷ, ಅಧ್ಯಾ. 26
6 ಆದ್ರೆ ಭೂಮಿ ಮೇಲೆ ಪಾಪಗಳನ್ನ ಕ್ಷಮಿಸೋ ಅಧಿಕಾರ ಮನುಷ್ಯಕುಮಾರನಿಗೆ ಇದೆ ಅನ್ನೋದು ನಿಮಗೆ ಗೊತ್ತಾಗಲಿ...” ಅಂತ ಹೇಳಿ ಲಕ್ವ ಹೊಡೆದವನಿಗೆ “ಎದ್ದು ಹಾಸಿಗೆ ತಗೊಂಡು ಮನೆಗೆ ಹೋಗು”+ ಅಂದನು.