ಮತ್ತಾಯ 9:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಯೇಸು ಅಲ್ಲಿಂದ ಹೋಗ್ತಿದ್ದಾಗ, ತೆರಿಗೆ ವಸೂಲಿ ಕಚೇರಿಯಲ್ಲಿ ಕೂತಿದ್ದ ಮತ್ತಾಯನನ್ನ ನೋಡಿ “ಬಾ, ನನ್ನ ಶಿಷ್ಯನಾಗು” ಅಂದನು. ಆಗ ಮತ್ತಾಯ ಎದ್ದು ಆತನ ಹಿಂದೆ ಹೋದ.+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 9:9 ಮಹಾನ್ ಪುರುಷ, ಅಧ್ಯಾ. 27
9 ಯೇಸು ಅಲ್ಲಿಂದ ಹೋಗ್ತಿದ್ದಾಗ, ತೆರಿಗೆ ವಸೂಲಿ ಕಚೇರಿಯಲ್ಲಿ ಕೂತಿದ್ದ ಮತ್ತಾಯನನ್ನ ನೋಡಿ “ಬಾ, ನನ್ನ ಶಿಷ್ಯನಾಗು” ಅಂದನು. ಆಗ ಮತ್ತಾಯ ಎದ್ದು ಆತನ ಹಿಂದೆ ಹೋದ.+