ಮತ್ತಾಯ 9:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಅದಕ್ಕೆ ಯೇಸು ಹೀಗಂದನು “ಮದುಮಗ ಜೊತೆ ಇರೋವಾಗ ಅವನ ಸ್ನೇಹಿತರು ದುಃಖಪಡಬೇಕಾ?+ ಇಲ್ಲ ತಾನೇ? ಆದ್ರೆ ಮದುಮಗನನ್ನ ಕರ್ಕೊಂಡು ಹೋಗೋ ಸಮಯ ಬರುತ್ತೆ.+ ಆಗ ಅವರು ಉಪವಾಸ ಮಾಡ್ತಾರೆ. ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 9:15 ಮಹಾನ್ ಪುರುಷ, ಅಧ್ಯಾ. 28
15 ಅದಕ್ಕೆ ಯೇಸು ಹೀಗಂದನು “ಮದುಮಗ ಜೊತೆ ಇರೋವಾಗ ಅವನ ಸ್ನೇಹಿತರು ದುಃಖಪಡಬೇಕಾ?+ ಇಲ್ಲ ತಾನೇ? ಆದ್ರೆ ಮದುಮಗನನ್ನ ಕರ್ಕೊಂಡು ಹೋಗೋ ಸಮಯ ಬರುತ್ತೆ.+ ಆಗ ಅವರು ಉಪವಾಸ ಮಾಡ್ತಾರೆ.