-
ಮತ್ತಾಯ 9:17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಹಾಗೆನೇ ಜನ ಹೊಸ ದ್ರಾಕ್ಷಾಮದ್ಯವನ್ನ ಹಳೇ ಚರ್ಮದ ಚೀಲದಲ್ಲಿ ಹಾಕಲ್ಲ. ಹಾಕಿಟ್ರೆ ಚರ್ಮದ ಚೀಲ ಹರಿದು ದ್ರಾಕ್ಷಾಮದ್ಯ ಚೆಲ್ಲುತ್ತೆ. ಚರ್ಮದ ಚೀಲನೂ ಹಾಳಾಗುತ್ತೆ. ಅದಕ್ಕೆ ಜನ ಹೊಸ ದ್ರಾಕ್ಷಾಮದ್ಯವನ್ನ ಹೊಸ ಚರ್ಮದ ಚೀಲದಲ್ಲಿ ಹಾಕ್ತಾರೆ. ಆಗ ಎರಡೂ ಹಾಳಾಗಲ್ಲ.”
-