ಮತ್ತಾಯ 9:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಯೇಸು ಆ ಅಧಿಕಾರಿಯ ಮನೆಗೆ ಬಂದಾಗ ಜನ ಕೊಳಲಿನಿಂದ ಶೋಕಗೀತೆ ನುಡಿಸ್ತಿದ್ರು. ಇನ್ನು ಕೆಲವರು ಜೋರಾಗಿ ಅಳ್ತಿದ್ರು.+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 9:23 ಕಾವಲಿನಬುರುಜು,4/15/2012, ಪು. 32