ಮತ್ತಾಯ 9:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ಆತನು ಒಂದು ಮನೆಗೆ ಹೋದಾಗ ಆ ಕುರುಡರೂ ಅಲ್ಲಿಗೆ ಬಂದ್ರು. ಯೇಸು ಅವ್ರಿಗೆ “ನಾನು ನಿಮ್ಮನ್ನ ವಾಸಿ ಮಾಡ್ತೀನಿ ಅನ್ನೋ ನಂಬಿಕೆ ನಿಮಗಿದ್ಯಾ?”+ ಅಂತ ಕೇಳಿದನು. ಅದಕ್ಕೆ ಅವರು “ಇದೆ ಸ್ವಾಮಿ” ಅಂದ್ರು. ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 9:28 ಮಹಾನ್ ಪುರುಷ, ಅಧ್ಯಾ. 48 ಕಾವಲಿನಬುರುಜು,7/1/1990, ಪು. 8
28 ಆತನು ಒಂದು ಮನೆಗೆ ಹೋದಾಗ ಆ ಕುರುಡರೂ ಅಲ್ಲಿಗೆ ಬಂದ್ರು. ಯೇಸು ಅವ್ರಿಗೆ “ನಾನು ನಿಮ್ಮನ್ನ ವಾಸಿ ಮಾಡ್ತೀನಿ ಅನ್ನೋ ನಂಬಿಕೆ ನಿಮಗಿದ್ಯಾ?”+ ಅಂತ ಕೇಳಿದನು. ಅದಕ್ಕೆ ಅವರು “ಇದೆ ಸ್ವಾಮಿ” ಅಂದ್ರು.