ಮತ್ತಾಯ 10:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ವಿದ್ಯಾರ್ಥಿ ಗುರುವಿನ ತರ ಆದ್ರೆ, ಆಳು ಯಜಮಾನನ ತರ ಆದ್ರೆ ಅದೇ ದೊಡ್ಡ ವಿಷ್ಯ.+ ಜನ ಯಜಮಾನನನ್ನೇ ಸೈತಾನ*+ ಅಂತ ಕರೆದಿರುವಾಗ ಅವನ ಮನೆಯವ್ರನ್ನ ಇನ್ನೆಷ್ಟು ಕೆಟ್ಟದಾಗಿ ಕರಿಬಹುದು?
25 ವಿದ್ಯಾರ್ಥಿ ಗುರುವಿನ ತರ ಆದ್ರೆ, ಆಳು ಯಜಮಾನನ ತರ ಆದ್ರೆ ಅದೇ ದೊಡ್ಡ ವಿಷ್ಯ.+ ಜನ ಯಜಮಾನನನ್ನೇ ಸೈತಾನ*+ ಅಂತ ಕರೆದಿರುವಾಗ ಅವನ ಮನೆಯವ್ರನ್ನ ಇನ್ನೆಷ್ಟು ಕೆಟ್ಟದಾಗಿ ಕರಿಬಹುದು?