ಮತ್ತಾಯ 12:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಅಷ್ಟೇ ಅಲ್ಲ ಸಬ್ಬತ್ ದಿನದಲ್ಲಿ ಪುರೋಹಿತರು ಆಲಯದಲ್ಲಿ ಕೆಲಸ ಮಾಡ್ತಾರೆ, ಅವರು ಕೆಲಸ ಮಾಡಿದ್ರೂ ತಪ್ಪಲ್ಲ ಅಂತ ನೀವು ನಿಯಮ ಪುಸ್ತಕದಲ್ಲಿ ಓದಿಲ್ವಾ?+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:5 ಮಹಾನ್ ಪುರುಷ, ಅಧ್ಯಾ. 31
5 ಅಷ್ಟೇ ಅಲ್ಲ ಸಬ್ಬತ್ ದಿನದಲ್ಲಿ ಪುರೋಹಿತರು ಆಲಯದಲ್ಲಿ ಕೆಲಸ ಮಾಡ್ತಾರೆ, ಅವರು ಕೆಲಸ ಮಾಡಿದ್ರೂ ತಪ್ಪಲ್ಲ ಅಂತ ನೀವು ನಿಯಮ ಪುಸ್ತಕದಲ್ಲಿ ಓದಿಲ್ವಾ?+