ಮತ್ತಾಯ 12:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ‘ನನಗೆ ಬಲಿ ಬೇಡ, ಜನ್ರಿಗೆ ಕರುಣೆ ತೋರಿಸಿ’+ ಅನ್ನೋ ಮಾತಿನ ಅರ್ಥ ನಿಮಗೆ ಗೊತ್ತಿದ್ರೆ ಯಾವ ತಪ್ಪನ್ನೂ ಮಾಡದೆ ಇರುವವರನ್ನ ಅಪರಾಧಿಗಳು ಅಂತ ಹೇಳ್ತಿರಲಿಲ್ಲ.
7 ‘ನನಗೆ ಬಲಿ ಬೇಡ, ಜನ್ರಿಗೆ ಕರುಣೆ ತೋರಿಸಿ’+ ಅನ್ನೋ ಮಾತಿನ ಅರ್ಥ ನಿಮಗೆ ಗೊತ್ತಿದ್ರೆ ಯಾವ ತಪ್ಪನ್ನೂ ಮಾಡದೆ ಇರುವವರನ್ನ ಅಪರಾಧಿಗಳು ಅಂತ ಹೇಳ್ತಿರಲಿಲ್ಲ.