-
ಮತ್ತಾಯ 12:22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ಆಮೇಲೆ ಜನ ಯೇಸು ಹತ್ರ ಒಬ್ಬನನ್ನ ಕರ್ಕೊಂಡು ಬಂದ್ರು. ಅವನು ಕೆಟ್ಟ ದೇವದೂತನ ಹತೋಟಿಯಲ್ಲಿದ್ದ, ಮೂಕ ಕುರುಡನಾಗಿದ್ದ. ಯೇಸು ಅವನನ್ನ ವಾಸಿಮಾಡಿದಾಗ ಮಾತು, ದೃಷ್ಟಿ ಎರಡೂ ಬಂತು.
-