-
ಮತ್ತಾಯ 12:25ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
25 ಅವ್ರ ಆಲೋಚನೆನ ಅರ್ಥ ಮಾಡ್ಕೊಂಡ ಯೇಸು ಹೀಗೆ ಹೇಳಿದನು “ಒಂದು ದೇಶದಲ್ಲಿ ಪ್ರಜೆಗಳೇ ಕಿತ್ತಾಡ್ತಿದ್ರೆ ಆ ದೇಶ ನಾಶವಾಗಿ ಹೋಗುತ್ತೆ. ತಮ್ಮತಮ್ಮೊಳಗೇ ಜಗಳ ಆಡೋ ಊರು, ಕುಟುಂಬ ಹಾಳಾಗಿ ಹೋಗುತ್ತೆ.
-