-
ಮತ್ತಾಯ 12:27ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
27 ನಾನು ಸೈತಾನನ ಸಹಾಯದಿಂದ ಕೆಟ್ಟ ದೇವದೂತರನ್ನ ಬಿಡಿಸ್ತಾ ಇದ್ರೆ ನಿಮ್ಮ ಶಿಷ್ಯರು ಯಾರ ಸಹಾಯದಿಂದ ಬಿಡಿಸ್ತಿದ್ದಾರೆ? ನೀವು ಮಾತಾಡ್ತಿರೋದು ತಪ್ಪು ಅಂತ ನಿಮ್ಮ ಶಿಷ್ಯರೇ ತೋರಿಸಿಕೊಡ್ತಾ ಇದ್ದಾರೆ.
-