ಮತ್ತಾಯ 12:31 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 31 ಹಾಗಾಗಿ ನಿಮಗೆ ಹೇಳ್ತಿದ್ದೀನಿ, ಜನ ಮಾಡೋ ಎಲ್ಲ ಪಾಪಕ್ಕೂ ಕ್ಷಮೆ ಇದೆ. ಪವಿತ್ರವಾಗಿರೋ ವಿಷ್ಯಗಳ ವಿರುದ್ಧ ಮಾತಾಡಿದ್ರೂ ಕ್ಷಮೆ ಇದೆ. ಆದ್ರೆ ಪವಿತ್ರಶಕ್ತಿಯ ವಿರುದ್ಧ ಮಾತಾಡಿದ್ರೆ ಕ್ಷಮೆನೇ ಇಲ್ಲ.+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:31 ಕಾವಲಿನಬುರುಜು,8/1/2007, ಪು. 13 ಮಹಾನ್ ಪುರುಷ, ಅಧ್ಯಾ. 41
31 ಹಾಗಾಗಿ ನಿಮಗೆ ಹೇಳ್ತಿದ್ದೀನಿ, ಜನ ಮಾಡೋ ಎಲ್ಲ ಪಾಪಕ್ಕೂ ಕ್ಷಮೆ ಇದೆ. ಪವಿತ್ರವಾಗಿರೋ ವಿಷ್ಯಗಳ ವಿರುದ್ಧ ಮಾತಾಡಿದ್ರೂ ಕ್ಷಮೆ ಇದೆ. ಆದ್ರೆ ಪವಿತ್ರಶಕ್ತಿಯ ವಿರುದ್ಧ ಮಾತಾಡಿದ್ರೆ ಕ್ಷಮೆನೇ ಇಲ್ಲ.+