ಮತ್ತಾಯ 12:42 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 42 ತೀರ್ಪಿನ ದಿನದಲ್ಲಿ ಶೆಬದ ರಾಣಿ ಈ ದುಷ್ಟ ಪೀಳಿಗೆ ಜೊತೆ ಜೀವಂತವಾಗಿ ಎದ್ದು ಬಂದಾಗ ನೀವು ತಪ್ಪು ಮಾಡಿದ್ರಿ ಅಂತ ಅವ್ರಿಗೆ ಹೇಳ್ತಾಳೆ. ಯಾಕಂದ್ರೆ ಅವಳು ಸೊಲೊಮೋನನ ವಿವೇಕದ ಮಾತುಗಳನ್ನ ಕೇಳಿಸ್ಕೊಳ್ಳೋಕೆ ದೂರದಿಂದ ಬಂದಳು.+ ಆದ್ರೆ ಸೊಲೊಮೋನನಿಗಿಂತ ಎಷ್ಟೋ ದೊಡ್ಡವನು ಇಲ್ಲಿ ಒಬ್ಬನಿದ್ದಾನೆ.+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:42 “ನನ್ನನ್ನು ಹಿಂಬಾಲಿಸಿರಿ”, ಪು. 83-84 ಕಾವಲಿನಬುರುಜು,7/1/1999, ಪು. 31
42 ತೀರ್ಪಿನ ದಿನದಲ್ಲಿ ಶೆಬದ ರಾಣಿ ಈ ದುಷ್ಟ ಪೀಳಿಗೆ ಜೊತೆ ಜೀವಂತವಾಗಿ ಎದ್ದು ಬಂದಾಗ ನೀವು ತಪ್ಪು ಮಾಡಿದ್ರಿ ಅಂತ ಅವ್ರಿಗೆ ಹೇಳ್ತಾಳೆ. ಯಾಕಂದ್ರೆ ಅವಳು ಸೊಲೊಮೋನನ ವಿವೇಕದ ಮಾತುಗಳನ್ನ ಕೇಳಿಸ್ಕೊಳ್ಳೋಕೆ ದೂರದಿಂದ ಬಂದಳು.+ ಆದ್ರೆ ಸೊಲೊಮೋನನಿಗಿಂತ ಎಷ್ಟೋ ದೊಡ್ಡವನು ಇಲ್ಲಿ ಒಬ್ಬನಿದ್ದಾನೆ.+