ಮತ್ತಾಯ 12:45 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 45 ಆಗ ಆ ಕೆಟ್ಟ ದೇವದೂತ ಹೋಗಿ ತನಗಿಂತ ಕೆಟ್ಟವರಾಗಿದ್ದ ಇನ್ನೂ ಏಳು ಕೆಟ್ಟ ದೇವದೂತರನ್ನ ಕರ್ಕೊಂಡು ಬರ್ತಾನೆ. ಅವ್ರೆಲ್ಲ ಒಟ್ಟಿಗೆ ಆ ಮನುಷ್ಯನಲ್ಲಿ ಸೇರಿಕೊಳ್ತಾರೆ. ಆಗ ಆ ಮನುಷ್ಯನ ಗತಿ ಮುಂಚೆಗಿಂತ ಹದಗೆಟ್ಟು ಹೋಗುತ್ತೆ.+ ಈ ದುಷ್ಟ ಪೀಳಿಗೆ ಗತಿ ಕೂಡ ಹಾಗೇ ಆಗುತ್ತೆ” ಅಂದನು. ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 12:45 ಕಾವಲಿನಬುರುಜು,11/1/1995, ಪು. 13 ಮಹಾನ್ ಪುರುಷ, ಅಧ್ಯಾ. 42
45 ಆಗ ಆ ಕೆಟ್ಟ ದೇವದೂತ ಹೋಗಿ ತನಗಿಂತ ಕೆಟ್ಟವರಾಗಿದ್ದ ಇನ್ನೂ ಏಳು ಕೆಟ್ಟ ದೇವದೂತರನ್ನ ಕರ್ಕೊಂಡು ಬರ್ತಾನೆ. ಅವ್ರೆಲ್ಲ ಒಟ್ಟಿಗೆ ಆ ಮನುಷ್ಯನಲ್ಲಿ ಸೇರಿಕೊಳ್ತಾರೆ. ಆಗ ಆ ಮನುಷ್ಯನ ಗತಿ ಮುಂಚೆಗಿಂತ ಹದಗೆಟ್ಟು ಹೋಗುತ್ತೆ.+ ಈ ದುಷ್ಟ ಪೀಳಿಗೆ ಗತಿ ಕೂಡ ಹಾಗೇ ಆಗುತ್ತೆ” ಅಂದನು.