ಮತ್ತಾಯ 13:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಇನ್ನು ಸ್ವಲ್ಪ ಬೀಜಗಳು ಕಲ್ಲಿನ ನೆಲದ ಮೇಲೆ ಬಿದ್ದವು. ಅಲ್ಲಿ ಕಡಿಮೆ ಮಣ್ಣಿತ್ತು. ಹಾಗಾಗಿ ಬೀಜಗಳು ಬೇಗ ಮೊಳೆತವು.+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 13:5 ಕಾವಲಿನಬುರುಜು,2/1/2003, ಪು. 11