ಮತ್ತಾಯ 13:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಅದಕ್ಕೆ ಯೇಸು ಹೀಗೆ ಹೇಳಿದನು “ದೇವರ ಆಳ್ವಿಕೆ ಬಗ್ಗೆ ಇರೋ ಪವಿತ್ರ ರಹಸ್ಯಗಳನ್ನ+ ಅರ್ಥಮಾಡ್ಕೊಳ್ಳೋ ಅವಕಾಶನ ದೇವರು ನಿಮಗೆ ಕೊಟ್ಟಿದ್ದಾನೆ, ಆದ್ರೆ ಅವ್ರಿಗೆ ಕೊಟ್ಟಿಲ್ಲ. ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 13:11 ಕಾವಲಿನಬುರುಜು,2/15/2006, ಪು. 19-20
11 ಅದಕ್ಕೆ ಯೇಸು ಹೀಗೆ ಹೇಳಿದನು “ದೇವರ ಆಳ್ವಿಕೆ ಬಗ್ಗೆ ಇರೋ ಪವಿತ್ರ ರಹಸ್ಯಗಳನ್ನ+ ಅರ್ಥಮಾಡ್ಕೊಳ್ಳೋ ಅವಕಾಶನ ದೇವರು ನಿಮಗೆ ಕೊಟ್ಟಿದ್ದಾನೆ, ಆದ್ರೆ ಅವ್ರಿಗೆ ಕೊಟ್ಟಿಲ್ಲ.