ಮತ್ತಾಯ 13:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಈ ಜನ್ರ ಹೃದಯ ಕಲ್ಲಿನ ತರ ಇದೆ. ಅವರು ಕೇಳಿದ್ರೂ ಗಮನ ಕೊಡ್ತಿಲ್ಲ. ಕಣ್ಣು ಮುಚ್ಕೊಂಡಿದ್ದಾರೆ. ಇಲ್ಲದಿದ್ರೆ ಅವರು ಕೇಳಿ, ನೋಡಿ, ಅರ್ಥಮಾಡ್ಕೊಂಡು, ನನ್ನ ಕಡೆ ತಿರುಗ್ತಿದ್ರು. ಆಗ ನಾನು ಅವ್ರನ್ನ ವಾಸಿಮಾಡ್ತಿದ್ದೆ.’+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 13:15 ಮಹಾನ್ ಪುರುಷ, ಅಧ್ಯಾ. 43 ಕಾವಲಿನಬುರುಜು,1/1/1990, ಪು. 8
15 ಈ ಜನ್ರ ಹೃದಯ ಕಲ್ಲಿನ ತರ ಇದೆ. ಅವರು ಕೇಳಿದ್ರೂ ಗಮನ ಕೊಡ್ತಿಲ್ಲ. ಕಣ್ಣು ಮುಚ್ಕೊಂಡಿದ್ದಾರೆ. ಇಲ್ಲದಿದ್ರೆ ಅವರು ಕೇಳಿ, ನೋಡಿ, ಅರ್ಥಮಾಡ್ಕೊಂಡು, ನನ್ನ ಕಡೆ ತಿರುಗ್ತಿದ್ರು. ಆಗ ನಾನು ಅವ್ರನ್ನ ವಾಸಿಮಾಡ್ತಿದ್ದೆ.’+