ಮತ್ತಾಯ 13:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ನಿಮಗೆ ನಿಜ ಹೇಳ್ತೀನಿ, ನೀವು ನೋಡ್ತಿರೋ ವಿಷ್ಯಗಳನ್ನ ಅನೇಕ ಪ್ರವಾದಿಗಳು, ನೀತಿವಂತರು ನೋಡೋಕೆ ಇಷ್ಟಪಟ್ರು. ಆದ್ರೆ ಅವರು ನೋಡಲಿಲ್ಲ.+ ನೀವು ಕೇಳಿಸ್ಕೊಳ್ತಿರೋ ವಿಷ್ಯಗಳನ್ನ ಕೇಳೋಕೆ ಅವರು ಇಷ್ಟಪಟ್ರು. ಆದ್ರೆ ಅವರು ಕೇಳಿಸ್ಕೊಳ್ಳಲಿಲ್ಲ.
17 ನಿಮಗೆ ನಿಜ ಹೇಳ್ತೀನಿ, ನೀವು ನೋಡ್ತಿರೋ ವಿಷ್ಯಗಳನ್ನ ಅನೇಕ ಪ್ರವಾದಿಗಳು, ನೀತಿವಂತರು ನೋಡೋಕೆ ಇಷ್ಟಪಟ್ರು. ಆದ್ರೆ ಅವರು ನೋಡಲಿಲ್ಲ.+ ನೀವು ಕೇಳಿಸ್ಕೊಳ್ತಿರೋ ವಿಷ್ಯಗಳನ್ನ ಕೇಳೋಕೆ ಅವರು ಇಷ್ಟಪಟ್ರು. ಆದ್ರೆ ಅವರು ಕೇಳಿಸ್ಕೊಳ್ಳಲಿಲ್ಲ.