ಮತ್ತಾಯ 13:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಯಾರಾದ್ರೂ ದೇವರ ಆಳ್ವಿಕೆಯ ಸಂದೇಶ ಕೇಳಿ ಅರ್ಥಮಾಡ್ಕೊಳ್ಳದೆ ಇದ್ರೆ ಸೈತಾನ+ ಬಂದು ಅವನ ಹೃದಯದಲ್ಲಿ ಇರೋದನ್ನ ಕಿತ್ತುಹಾಕ್ತಾನೆ. ಆ ವ್ಯಕ್ತಿನೇ ದಾರಿಯಲ್ಲಿ ಬಿದ್ದ ಬೀಜ.+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 13:19 ಕಾವಲಿನಬುರುಜು,2/1/2003, ಪು. 8-98/1/1993, ಪು. 19
19 ಯಾರಾದ್ರೂ ದೇವರ ಆಳ್ವಿಕೆಯ ಸಂದೇಶ ಕೇಳಿ ಅರ್ಥಮಾಡ್ಕೊಳ್ಳದೆ ಇದ್ರೆ ಸೈತಾನ+ ಬಂದು ಅವನ ಹೃದಯದಲ್ಲಿ ಇರೋದನ್ನ ಕಿತ್ತುಹಾಕ್ತಾನೆ. ಆ ವ್ಯಕ್ತಿನೇ ದಾರಿಯಲ್ಲಿ ಬಿದ್ದ ಬೀಜ.+