-
ಮತ್ತಾಯ 13:32ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
32 ಅದು ಎಲ್ಲ ಬೀಜಗಳಿಗಿಂತ ಚಿಕ್ಕದಾಗಿದ್ರೂ ಬೇರೆಲ್ಲ ಗಿಡಗಳಿಗಿಂತ ದೊಡ್ಡದಾಗಿ ಬೆಳೆದು ಮರ ಆಗುತ್ತೆ. ಆಗ ಹಾರಾಡೋ ಪಕ್ಷಿಗಳು ಬಂದು ಅದ್ರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸ ಮಾಡ್ತವೆ.”
-