ಮತ್ತಾಯ 13:35 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 35 ಹೀಗೆ ಪ್ರವಾದಿ ಮೂಲಕ ದೇವರು ಹೇಳಿದ ಮಾತು ನಿಜ ಆಯ್ತು. ಅದೇನಂದ್ರೆ “ನಾನು ಉದಾಹರಣೆಗಳ ಮೂಲಕ ಮಾತಾಡ್ತೀನಿ. ಮುಂಚಿನಿಂದ* ಗುಟ್ಟಾಗಿರೋ ವಿಷ್ಯಗಳನ್ನ ಹೇಳ್ತೀನಿ.”+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 13:35 “ನನ್ನನ್ನು ಹಿಂಬಾಲಿಸಿರಿ”, ಪು. 119 ಕಾವಲಿನಬುರುಜು,8/15/2011, ಪು. 119/1/2002, ಪು. 13-14
35 ಹೀಗೆ ಪ್ರವಾದಿ ಮೂಲಕ ದೇವರು ಹೇಳಿದ ಮಾತು ನಿಜ ಆಯ್ತು. ಅದೇನಂದ್ರೆ “ನಾನು ಉದಾಹರಣೆಗಳ ಮೂಲಕ ಮಾತಾಡ್ತೀನಿ. ಮುಂಚಿನಿಂದ* ಗುಟ್ಟಾಗಿರೋ ವಿಷ್ಯಗಳನ್ನ ಹೇಳ್ತೀನಿ.”+