ಮತ್ತಾಯ 13:44 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 44 ದೇವರ ಆಳ್ವಿಕೆಯನ್ನ ಹೊಲದಲ್ಲಿ ಬಚ್ಚಿಟ್ಟ ನಿಧಿಗೆ ಹೋಲಿಸಬಹುದು. ಒಬ್ಬ ಅದನ್ನ ಪತ್ತೆಹಚ್ಚಿ ಅಲ್ಲೇ ಮುಚ್ಚಿಡ್ತಾನೆ. ಅವನು ಖುಷಿಯಿಂದ ಹೋಗಿ ತನ್ನ ಹತ್ರ ಇರೋದೆಲ್ಲ ಮಾರಿ ಇಡೀ ಹೊಲ ತಗೊಳ್ತಾನೆ.+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 13:44 ಕಾವಲಿನಬುರುಜು,12/15/2014, ಪು. 102/1/1990, ಪು. 8-9 ಮಹಾನ್ ಪುರುಷ, ಅಧ್ಯಾ. 43
44 ದೇವರ ಆಳ್ವಿಕೆಯನ್ನ ಹೊಲದಲ್ಲಿ ಬಚ್ಚಿಟ್ಟ ನಿಧಿಗೆ ಹೋಲಿಸಬಹುದು. ಒಬ್ಬ ಅದನ್ನ ಪತ್ತೆಹಚ್ಚಿ ಅಲ್ಲೇ ಮುಚ್ಚಿಡ್ತಾನೆ. ಅವನು ಖುಷಿಯಿಂದ ಹೋಗಿ ತನ್ನ ಹತ್ರ ಇರೋದೆಲ್ಲ ಮಾರಿ ಇಡೀ ಹೊಲ ತಗೊಳ್ತಾನೆ.+