-
ಮತ್ತಾಯ 13:52ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
52 ಆಗ ಆತನು “ಇದೆಲ್ಲ ನಿಮಗೆ ಅರ್ಥ ಆಗಿರೋದ್ರಿಂದ, ‘ದೇವರ ಆಳ್ವಿಕೆಯ ಬಗ್ಗೆ ಕಲಿತು ಜನ್ರಿಗೆ ಅದನ್ನ ಕಲಿಸುವವನು ಮನೆಯ ಯಜಮಾನನ ತರ ಇದ್ದಾನೆ, ಅವನು ತನ್ನ ಖಜಾನೆಯಿಂದ ಹೊಸ ವಸ್ತುಗಳನ್ನ, ಹಳೆ ವಸ್ತುಗಳನ್ನ ಹೊರಗೆ ತರ್ತಾ ಇರ್ತಾನೆ’ ಅಂತ ತಿಳ್ಕೊಳ್ಳಿ” ಅಂದನು.
-