ಮತ್ತಾಯ 16:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ನಾನು ಹೇಳಿದ್ದು ಇನ್ನೂ ಅರ್ಥ ಆಗಿಲ್ವಾ? ನಾನು ಐದು ರೊಟ್ಟಿಯನ್ನ 5,000 ಜನ್ರಿಗೆ ಹೇಗೆ ಕೊಟ್ಟೆ ಅಂತ ನೆನಪಿಲ್ವಾ? ಉಳಿದಿದ್ದನ್ನ ಎಷ್ಟು ಬುಟ್ಟಿಗಳಲ್ಲಿ ತುಂಬಿದ್ರಿ ಅಂತ ಮರೆತು ಹೋದ್ರಾ?+
9 ನಾನು ಹೇಳಿದ್ದು ಇನ್ನೂ ಅರ್ಥ ಆಗಿಲ್ವಾ? ನಾನು ಐದು ರೊಟ್ಟಿಯನ್ನ 5,000 ಜನ್ರಿಗೆ ಹೇಗೆ ಕೊಟ್ಟೆ ಅಂತ ನೆನಪಿಲ್ವಾ? ಉಳಿದಿದ್ದನ್ನ ಎಷ್ಟು ಬುಟ್ಟಿಗಳಲ್ಲಿ ತುಂಬಿದ್ರಿ ಅಂತ ಮರೆತು ಹೋದ್ರಾ?+