ಮತ್ತಾಯ 16:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ನಾನು ಮಾತಾಡಿದ್ದು ರೊಟ್ಟಿಯಲ್ಲಿ ಹಾಕೋ ಹುಳಿಹಿಟ್ಟಿನ ಬಗ್ಗೆ ಅಲ್ಲ ಅಂತ ನಿಮಗೆ ಯಾಕೆ ಅರ್ಥ ಆಗಲಿಲ್ಲ? ಫರಿಸಾಯರ, ಸದ್ದುಕಾಯರ ಹುಳಿಹಿಟ್ಟಿನ ವಿಷ್ಯದಲ್ಲಿ ಎಚ್ಚರವಾಗಿರಿ ಅಂತ ನಾನು ಹೇಳಿದೆ”+ ಅಂದನು. ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 16:11 ಮಹಾನ್ ಪುರುಷ, ಅಧ್ಯಾ. 58 ಕಾವಲಿನಬುರುಜು,5/1/1991, ಪು. 9
11 ನಾನು ಮಾತಾಡಿದ್ದು ರೊಟ್ಟಿಯಲ್ಲಿ ಹಾಕೋ ಹುಳಿಹಿಟ್ಟಿನ ಬಗ್ಗೆ ಅಲ್ಲ ಅಂತ ನಿಮಗೆ ಯಾಕೆ ಅರ್ಥ ಆಗಲಿಲ್ಲ? ಫರಿಸಾಯರ, ಸದ್ದುಕಾಯರ ಹುಳಿಹಿಟ್ಟಿನ ವಿಷ್ಯದಲ್ಲಿ ಎಚ್ಚರವಾಗಿರಿ ಅಂತ ನಾನು ಹೇಳಿದೆ”+ ಅಂದನು.