-
ಮತ್ತಾಯ 18:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಜನ್ರು ಪಾಪ ಮಾಡೋಕೆ ಕಾರಣ ಆಗಿರೋ ಲೋಕದ ಗತಿ ಏನು ಹೇಳಲಿ. ನಂಬಿಕೆಯ ದಾರಿಯಲ್ಲಿ ಎಡವಿಸೋ ಕಲ್ಲುಗಳು ಬರೋದು ಸಾಮಾನ್ಯ. ಆದ್ರೆ ಆ ಕಲ್ಲನ್ನ ಯಾರು ಹಾಕ್ತಾರೋ ಅವ್ರ ಗತಿ ಏನು ಹೇಳಲಿ!
-