ಮತ್ತಾಯ 18:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಅದೇ ತರ ನಿನ್ನ ಕಣ್ಣು ನಿನ್ನಿಂದ ಪಾಪ ಮಾಡಿಸ್ತಾ ಇರೋದಾದ್ರೆ ಅದನ್ನ ಕಿತ್ತು ಬಿಸಾಡು. ಎರಡು ಕಣ್ಣು ಇಟ್ಕೊಂಡು ಸಂಪೂರ್ಣ ನಾಶ* ಆಗೋದಕ್ಕಿಂತ ಒಂದೇ ಕಣ್ಣು ಇಟ್ಕೊಂಡು ಜೀವ ಪಡೆಯೋದೇ ಒಳ್ಳೇದು.+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 18:9 ಜೀವನ ಮತ್ತು ಸೇವೆ ಕೂಟದ ಕೈಪಿಡಿ,2/2018, ಪು. 8 ಮಹಾನ್ ಪುರುಷ, ಅಧ್ಯಾ. 63 ಕಾವಲಿನಬುರುಜು,10/1/1991, ಪು. 8
9 ಅದೇ ತರ ನಿನ್ನ ಕಣ್ಣು ನಿನ್ನಿಂದ ಪಾಪ ಮಾಡಿಸ್ತಾ ಇರೋದಾದ್ರೆ ಅದನ್ನ ಕಿತ್ತು ಬಿಸಾಡು. ಎರಡು ಕಣ್ಣು ಇಟ್ಕೊಂಡು ಸಂಪೂರ್ಣ ನಾಶ* ಆಗೋದಕ್ಕಿಂತ ಒಂದೇ ಕಣ್ಣು ಇಟ್ಕೊಂಡು ಜೀವ ಪಡೆಯೋದೇ ಒಳ್ಳೇದು.+