ಮತ್ತಾಯ 18:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ನಿಮಗೇನು ಅನ್ಸುತ್ತೆ? ಒಬ್ಬ ಮನುಷ್ಯನ ಹತ್ರ 100 ಕುರಿ ಇರುತ್ತೆ. ಅದ್ರಲ್ಲಿ ಒಂದು ಕುರಿ ದಾರಿತಪ್ಪಿದ್ರೆ+ ಅವನು ಉಳಿದಿರೋ 99 ಕುರಿನಾ ಬೆಟ್ಟದಲ್ಲೇ ಬಿಟ್ಟು ತಪ್ಪಿಹೋಗಿರೋ ಆ ಒಂದು ಕುರಿನ ಹುಡ್ಕೊಂಡು ಹೋಗಲ್ವಾ?+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 18:12 ಕಾವಲಿನಬುರುಜು (ಅಧ್ಯಯನ),6/2020, ಪು. 19-20 ಕಾವಲಿನಬುರುಜು,4/1/2008, ಪು. 10
12 ನಿಮಗೇನು ಅನ್ಸುತ್ತೆ? ಒಬ್ಬ ಮನುಷ್ಯನ ಹತ್ರ 100 ಕುರಿ ಇರುತ್ತೆ. ಅದ್ರಲ್ಲಿ ಒಂದು ಕುರಿ ದಾರಿತಪ್ಪಿದ್ರೆ+ ಅವನು ಉಳಿದಿರೋ 99 ಕುರಿನಾ ಬೆಟ್ಟದಲ್ಲೇ ಬಿಟ್ಟು ತಪ್ಪಿಹೋಗಿರೋ ಆ ಒಂದು ಕುರಿನ ಹುಡ್ಕೊಂಡು ಹೋಗಲ್ವಾ?+