ಮತ್ತಾಯ 21:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ದಾರಿ ಪಕ್ಕದಲ್ಲಿದ್ದ ಒಂದು ಅಂಜೂರ ಮರ ನೋಡಿ ಹತ್ರ ಹೋದನು. ಅದ್ರಲ್ಲಿ ಎಲೆ ಬಿಟ್ಟು ಬೇರೇನೂ ಇರ್ಲಿಲ್ಲ.+ ಆಗ ಯೇಸು “ಇನ್ಮುಂದೆ ಯಾವತ್ತೂ ನೀನು ಹಣ್ಣು ಕೊಡದ ಹಾಗೆ ಆಗಲಿ” ಅಂದನು.+ ಅದೇ ಕ್ಷಣ ಅಂಜೂರ ಮರ ಒಣಗಿಹೋಯ್ತು. ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 21:19 ಮಹಾನ್ ಪುರುಷ, ಅಧ್ಯಾ. 103, 105
19 ದಾರಿ ಪಕ್ಕದಲ್ಲಿದ್ದ ಒಂದು ಅಂಜೂರ ಮರ ನೋಡಿ ಹತ್ರ ಹೋದನು. ಅದ್ರಲ್ಲಿ ಎಲೆ ಬಿಟ್ಟು ಬೇರೇನೂ ಇರ್ಲಿಲ್ಲ.+ ಆಗ ಯೇಸು “ಇನ್ಮುಂದೆ ಯಾವತ್ತೂ ನೀನು ಹಣ್ಣು ಕೊಡದ ಹಾಗೆ ಆಗಲಿ” ಅಂದನು.+ ಅದೇ ಕ್ಷಣ ಅಂಜೂರ ಮರ ಒಣಗಿಹೋಯ್ತು.