ಮತ್ತಾಯ 21:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಅದಕ್ಕೆ ಯೇಸು “ನಿಮಗೆ ನಿಜ ಹೇಳ್ತೀನಿ, ನಿಮಗೆ ನಂಬಿಕೆ ಇದ್ರೆ, ಸಂಶಯಪಡದೆ ಇದ್ರೆ, ನಾನು ಆ ಅಂಜೂರ ಮರಕ್ಕೆ ಮಾಡಿದ್ದನ್ನ ನೀವೂ ಮಾಡ್ತೀರ. ಅಷ್ಟೇ ಅಲ್ಲ ಆ ಬೆಟ್ಟಕ್ಕೆ ‘ಹೋಗಿ ಆ ಸಮುದ್ರಕ್ಕೆ ಬೀಳು’ ಅಂತ ಹೇಳಿದ್ರೆ ಹಾಗೇ ಆಗುತ್ತೆ.+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 21:21 ಮಹಾನ್ ಪುರುಷ, ಅಧ್ಯಾ. 105
21 ಅದಕ್ಕೆ ಯೇಸು “ನಿಮಗೆ ನಿಜ ಹೇಳ್ತೀನಿ, ನಿಮಗೆ ನಂಬಿಕೆ ಇದ್ರೆ, ಸಂಶಯಪಡದೆ ಇದ್ರೆ, ನಾನು ಆ ಅಂಜೂರ ಮರಕ್ಕೆ ಮಾಡಿದ್ದನ್ನ ನೀವೂ ಮಾಡ್ತೀರ. ಅಷ್ಟೇ ಅಲ್ಲ ಆ ಬೆಟ್ಟಕ್ಕೆ ‘ಹೋಗಿ ಆ ಸಮುದ್ರಕ್ಕೆ ಬೀಳು’ ಅಂತ ಹೇಳಿದ್ರೆ ಹಾಗೇ ಆಗುತ್ತೆ.+