-
ಮತ್ತಾಯ 21:31ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
31 ಇವ್ರಲ್ಲಿ ತಂದೆ ಮಾತು ಕೇಳಿದವರು ಯಾರು?” ಅಂತ ಕೇಳಿದನು. ಅವರು “ದೊಡ್ಡ ಮಗ” ಅಂದ್ರು. ಯೇಸು ಅವ್ರಿಗೆ “ನಿಮಗೆ ನಿಜ ಹೇಳ್ತೀನಿ, ತೆರಿಗೆ ವಸೂಲಿ ಮಾಡುವವರು, ವೇಶ್ಯೆಯರು ನಿಮಗಿಂತ ಮುಂಚೆ ದೇವರ ಆಳ್ವಿಕೆಯಲ್ಲಿ ಇರ್ತಾರೆ.
-