ಮತ್ತಾಯ 21:32 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 32 ಯಾಕಂದ್ರೆ ಯೋಹಾನ ನಿಮಗೆ ನೀತಿಯ ದಾರಿ ತೋರಿಸೋಕೆ ನಿಮ್ಮ ಹತ್ರ ಬಂದ. ಆದ್ರೆ ನೀವು ಅವನನ್ನ ನಂಬಲಿಲ್ಲ. ತೆರಿಗೆ ವಸೂಲಿ ಮಾಡುವವರು, ವೇಶ್ಯೆಯರು ಅವನನ್ನ ನಂಬಿದ್ರು.+ ಅದನ್ನೆಲ್ಲ ನೋಡಿದ್ರೂ ನಿಮ್ಮ ಮನಸ್ಸು ಬದಲಾಗಿಲ್ಲ, ನೀವು ಅವನನ್ನ ನಂಬಲಿಲ್ಲ.
32 ಯಾಕಂದ್ರೆ ಯೋಹಾನ ನಿಮಗೆ ನೀತಿಯ ದಾರಿ ತೋರಿಸೋಕೆ ನಿಮ್ಮ ಹತ್ರ ಬಂದ. ಆದ್ರೆ ನೀವು ಅವನನ್ನ ನಂಬಲಿಲ್ಲ. ತೆರಿಗೆ ವಸೂಲಿ ಮಾಡುವವರು, ವೇಶ್ಯೆಯರು ಅವನನ್ನ ನಂಬಿದ್ರು.+ ಅದನ್ನೆಲ್ಲ ನೋಡಿದ್ರೂ ನಿಮ್ಮ ಮನಸ್ಸು ಬದಲಾಗಿಲ್ಲ, ನೀವು ಅವನನ್ನ ನಂಬಲಿಲ್ಲ.