ಮತ್ತಾಯ 21:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ಇನ್ನೊಂದು ಉದಾಹರಣೆ ಹೇಳ್ತೀನಿ ಕೇಳಿ: ಒಬ್ಬ ಯಜಮಾನ ದ್ರಾಕ್ಷಿ ತೋಟ ಮಾಡಿ+ ಸುತ್ತಲೂ ಬೇಲಿ ಹಾಕಿಸಿದ. ದ್ರಾಕ್ಷಾರಸ ತೆಗೆಯೋಕೆ ದೊಡ್ಡ ತೊಟ್ಟಿ ಮಾಡಿಸಿದ. ಕಾವಲುಗೋಪುರ ಕಟ್ಟಿಸಿದ.+ ಆಮೇಲೆ ತೋಟವನ್ನ ರೈತರಿಗೆ ಗುತ್ತಿಗೆಗೆ ಕೊಟ್ಟು ವಿದೇಶಕ್ಕೆ ಹೋದ.+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 21:33 ಮಹಾನ್ ಪುರುಷ, ಅಧ್ಯಾ. 106
33 ಇನ್ನೊಂದು ಉದಾಹರಣೆ ಹೇಳ್ತೀನಿ ಕೇಳಿ: ಒಬ್ಬ ಯಜಮಾನ ದ್ರಾಕ್ಷಿ ತೋಟ ಮಾಡಿ+ ಸುತ್ತಲೂ ಬೇಲಿ ಹಾಕಿಸಿದ. ದ್ರಾಕ್ಷಾರಸ ತೆಗೆಯೋಕೆ ದೊಡ್ಡ ತೊಟ್ಟಿ ಮಾಡಿಸಿದ. ಕಾವಲುಗೋಪುರ ಕಟ್ಟಿಸಿದ.+ ಆಮೇಲೆ ತೋಟವನ್ನ ರೈತರಿಗೆ ಗುತ್ತಿಗೆಗೆ ಕೊಟ್ಟು ವಿದೇಶಕ್ಕೆ ಹೋದ.+