-
ಮತ್ತಾಯ 22:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ರಾಜ ಇನ್ನೊಮ್ಮೆ ಬೇರೆ ಆಳುಗಳನ್ನ ಕರೆದು ‘ನಾನು ಯಾರನ್ನೆಲ್ಲ ಮದುವೆಗೆ ಕರೆದಿದ್ದೆನೋ ಅವ್ರ ಹತ್ರ ಹೋಗಿ “ಊಟ ತಯಾರಿದೆ. ನನ್ನ ಹತ್ರ ಇದ್ದ ದಷ್ಟಪುಷ್ಟ ಹೋರಿಗಳನ್ನ, ಪಶುಗಳನ್ನ ಕಡಿಸಿದ್ದೀನಿ. ಎಲ್ಲಾ ಸಿದ್ಧವಾಗಿದೆ. ಮದುವೆ ಊಟಕ್ಕೆ ಬನ್ನಿ” ಅಂತ ಹೇಳಿ’ ಅಂದ.
-