ಮತ್ತಾಯ 22:42 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 42 “ಕ್ರಿಸ್ತನ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಅವನು ಯಾರ ಮಗ?” ಅಂತ ಕೇಳಿದನು. ಅದಕ್ಕೆ “ದಾವೀದನ ಮಗ”+ ಅಂದ್ರು.