ಮತ್ತಾಯ 25:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಆಗ ಎಲ್ಲ ಕನ್ಯೆಯರು ಎದ್ದು ದೀಪಗಳನ್ನ ಸಿದ್ಧ ಮಾಡ್ಕೊಳ್ಳೋಕೆ ಶುರುಮಾಡಿದ್ರು.+