ಮತ್ತಾಯ 25:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ದೇವರ ಆಳ್ವಿಕೆಯನ್ನ ವಿದೇಶಕ್ಕೆ ಹೋಗಬೇಕಂತಿದ್ದ ಒಬ್ಬ ವ್ಯಕ್ತಿಗೆ ಹೋಲಿಸಬಹುದು. ಅವನು ಹೋಗೋಕ್ಕಿಂತ ಮುಂಚೆ ಸೇವಕರನ್ನ ಕರಿಸಿ ತನ್ನ ಆಸ್ತಿಯನ್ನೆಲ್ಲ ನೋಡ್ಕೊಳ್ಳೋಕೆ ಹೇಳಿದ.+ ಮತ್ತಾಯ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 25:14 ಕಾವಲಿನಬುರುಜು,3/15/2015, ಪು. 203/1/2004, ಪು. 15-1610/1/1990, ಪು. 11 ಮಹಾನ್ ಪುರುಷ, ಅಧ್ಯಾ. 111
14 ದೇವರ ಆಳ್ವಿಕೆಯನ್ನ ವಿದೇಶಕ್ಕೆ ಹೋಗಬೇಕಂತಿದ್ದ ಒಬ್ಬ ವ್ಯಕ್ತಿಗೆ ಹೋಲಿಸಬಹುದು. ಅವನು ಹೋಗೋಕ್ಕಿಂತ ಮುಂಚೆ ಸೇವಕರನ್ನ ಕರಿಸಿ ತನ್ನ ಆಸ್ತಿಯನ್ನೆಲ್ಲ ನೋಡ್ಕೊಳ್ಳೋಕೆ ಹೇಳಿದ.+